Feedback / Suggestions

Recent Circulars

Recent Circulars

ದಿನಾಂಕ

ಪದವಿ ಪೂರ್ವ ಶಿಕ್ಷಣ ಇಲಾಖೆಯ ಮರು ಪದನಾಮೀಕರಣ ಬಗ್ಗೆ ಸುತ್ತೋಲೆ

15-07-2023

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿ ಕರ್ತವ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಪ್ರಥಮ ವೇತನ ಬಿಡುಗಡೆ ಮಾಡುವ ಬಗ್ಗೆ

26-06-2023

ಪದವಿ ಪೂರ್ವ ಶಿಕ್ಷಣ ಇಲಾಖೆಯ ಭೋಧಕ ಮತ್ತು ಭೋಧಕೇತರ ಅಧಿಕಾರಿ/ಸಿಬ್ಬಂದಿಗಳಿಗೆ ಕೆಲವು ಸೇವಾ ಸೌಲಬ್ಯಗಳನ್ನು ಆನ್‌ಲೈನ್‌ ವ್ಯವಸ್ಥೆ  ಮುಖಾಂತರ ಅನುಷ್ಠಾನದ ಸಂಬಂಧ ಮೂಲಭೂತ ಸೌಲಭ್ಯಗಳ ಸಿದ್ದತೆ ಮಾಡಿಕೊಳ್ಳುವ ಬಗ್ಗೆ  ಜ್ಞಾಪನ.

 03-06-2023

ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ ಸುತ್ತೋಲೆ

 03-06-2023

ದಿನಾಂಕ: 15-01-2023ರಂದು ಯೋಗಾಥಾನ್‌-2022 ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಸುತ್ತೋಲೆ.

07-01-2023

ದ್ವಿತೀಯ ಪಿಯುಸಿ ಉತ್ತೀರ್ಣರಾದ NSQF ವಿದ್ಯಾರ್ಥಿಗಳ ಮಾಹಿತಿಯನ್ನು NAPS Portalನಲ್ಲಿ ನೊಂದಣಿ ಮಾಡಿಸುವ ಬಗ್ಗೆ.

18-08-2022

2022-23 ನೇ ಸಾಲಿಗೆ ಪದವಿ ಪೂರ್ವ ಕಾಲೇಜುಗಳಲ್ಲಿ ಬುಕ್‌ ಬ್ಯಾಂಕ್‌ ಸ್ಥಾಪಿಸುವ ಬಗ್ಗೆ

29-06-2022 

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿನಿಯರಿಗೆ ರೂ 456/- ಶುಲ್ಕದಿಂದ ವಿನಾಯಿತಿ ನೀಡಿ, ಸದರಿ ಮೊತ್ತವನ್ನು ಪ್ರಾಂಶುಪಾಲರ ಖಾತೆಗೆ ಜಮೆ ಮಾಡುವ ಕುರಿತು.

 
 27-06-2022

2021-22 ಕ್ಕೆ ಸಂಬಂಧಿಸಿದಂತೆ ಕಾಲೇಜುಗಳು ಭರ್ತಿ ಮಾಡಬೇಕಾದ ವಿವರಗಳು NSP SCHOLORSHIP ಭೌತಿಕ ಪರಿಶೀಲನೆ

10-06-2022

2022-23ರ ಶೈಕ್ಷಣಿಕ ವರ್ಷಕ್ಕೆ I ಮತ್ತು II PU ವಿದ್ಯಾರ್ಥಿಗಳಿಗೆ 100% ಪಠ್ಯಕ್ರಮದ ಬಗ್ಗೆ ಸುತ್ತೋಲೆ

31-05-2022

ರಾಷ್ಟ್ರೀಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಸಂಬಂಧಿಸಿದ ಸುತ್ತೋಲೆ
08-06-2022

2021-22ನೇ ಶೈಕ್ಷಣಿಕ ವರ್ಷದ ಹೆಚ್ಚುವರಿ ಅತಿಥಿ ಉಪನ್ಯಾಸಕರ ಬಗ್ಗೆ ಸುತ್ತೋಲೆ

22-02-2022

ಜನವರಿ ೩೦ ರಿಂದ ಫೆಬ್ರವರಿ ೧೩ ರವರೆಗೆ ಸ್ಪರ್ಷ ಕುಸ್ಟರೋಗ  ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸುತ್ತೋಲೆ

08-02-2022

ಹೆಚ್ಚುವರಿ ಸೂಚನೆಗಳೊಂದಿಗೆ 2021-22 ರ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸುತ್ತೋಲೆ

05-02-2022

ಪ್ರಥಮ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸುತ್ತೋಲೆ 2021-22

05-02-2022

ಎಲ್ಲಾ ಪಿಯು ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಫಿಟ್ ಇಂಡಿಯಾ ಶಾಲಾ ವಾರದ ಕಾರ್ಯಕ್ರಮ

29-01-2022

ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಪಿಪ್ ಪೆಟ್ ಮಾಡುವಲ್ಲಿ ಮಾಡಲಾದ ಬದಲಾವಣೆಗಳ ಬಗ್ಗೆ ಸುತ್ತೋಲೆ

24-01-2022

ಕರ್ನಾಟಕದ ಎಲ್ಲಾ ಪಿಯು ಕಾಲೇಜುಗಳಲ್ಲಿ ರೆಡ್ ಕ್ರಾಸ್ ಶಾಖೆಗಳನ್ನು ಸ್ಥಾಪಿಸುವ ಬಗ್ಗೆ ಸುತ್ತೋಲೆ

19-01-2022

ದಿ:31-01-2022 ರಲ್ಲಿ ಖಾಸಗಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಲು ಸಂಬಂಧಿಸಿದ ಸುತ್ತೋಲೆ

13-01-2022

ದಿ:14-01-2022 ರಂದು ನಡೆದ ಯುವಜನ ಮಹೋತ್ಸವಕ್ಕೆ ಸಂಬಂಧಿಸಿದಂತೆ ಸುತ್ತೋಲೆ

13-01-2022

ಆಜಾದ್ ಕಾ ಅಮೃತ್ ಮಹೋತ್ಸವದ ಭಾಗವಾಗಿ ಸೂರ್ಯನಮಸ್ಕಾರಕ್ಕೆ ಸಂಬಂಧಿಸಿದಂತೆ ಸುತ್ತೋಲೆ

13-01-2022

ರಾಸ್ತ್ರಿಯ ಯುವ ದಿನಾಚರಣೆ ಆಚರಿಸುವ ಬಗ್ಗೆ ಸುತ್ತೋಲೆ

11-01-2022

ಯುವ ನೀತಿ ಸಮೀಕ್ಷೆ ಅಭಿಯಾನಕ್ಕೆ ಸಂಬಂಧಿಸಿದಂತೆ ಸುತ್ತೋಲೆ

04-01-2022

ಎನ್ ಎಸ್ ಎಸ್ ವಿಶೇಷ ಶಿಬಿರಕ್ಕೆ ಸಂಬಂಧಿಸಿದಂತೆ ಸುತ್ತೋಲೆ

04-01-2022

15-18 ವರ್ಷಗಳ ನಡುವಿನ ವಿದ್ಯಾರ್ಥಿಗಳಿಗೆ ಕೋವಿಡ್-19 ಲಸಿಕೆ ಕಾರ್ಯಕ್ರಮದ ಬಗ್ಗೆ ಸುತ್ತೋಲೆ

01-01-2022

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಿಶೇಷ ಪ್ರವೇಶದ ಬಗ್ಗೆ ಸುತ್ತೋಲೆ

22-12-2021

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ವಿಶೇಷ ಪ್ರವೇಶದ ಬಗ್ಗೆ ಸುತ್ತೋಲೆ

20-12-2021

ಪ್ರತಿಭಾ ಅಭಿವೃದ್ಧಿ ಕೇಂದ್ರಕ್ಕೆ ವಿಜ್ಞಾನ ಉಪನ್ಯಾಸಕರ ನ್ನು ನಿಯೋಜಿಸುವ ಬಗ್ಗೆ ಸುತ್ತೋಲೆ ಚಳ್ಳಕೆರೆ ಕುಂದಾಪುರ

18-12-2021

ಎಲ್ಲಾ ಪಿಯು ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದೂಡುವ ಬಗ್ಗೆ ಸುತ್ತೋಲೆ

17-12-2021

ಯುವ ಸಂಸಾತ್ ಕಾರ್ಯಕ್ರಮವನ್ನು ಮುಂದೂಡುವ ಬಗ್ಗೆ ಸುತ್ತೋಲೆ

17-12-2021

 

Last Updated: 16-07-2023 01:05 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DEPARTMENT OF SCHOOL EDUCATION (PRE UNIVERSITY)
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080